ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ಯೋಗವಕಾಶ

Advertisements

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ರಿ) ಚಿತ್ರದುರ್ಗ ಇಲ್ಲಿ ಗುತ್ತಿಗೆ ಆಧಾರದಲ್ಲಿ ತಜ್ಞ ವೈದ್ಯರನ್ನು ನೇಮಕಾತಿ ಮಾಡುವ ಕುರಿತು ಪ್ರಕಟಣೆ ಹೊರಡಿಸಿದೆ.

ಹುದ್ದೆಯ ಹೆಸರು : ರೇಡಿಯಾಲಜಿಸ್ಟ್

ಹುದ್ದೆ ಸಂಖ್ಯೆ : 1

ವಿದ್ಯಾರ್ಹತೆ : MBBS MD Radiology

ಮಾಸಿಕ ಸಂಚಿತ ವೇತನ : ರೂ. 1,30,000/- ವೇತನ ನಿಗದಿಪಡಿಸಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆ ದಿನಾಂಕ 24-09-2021ರ ಸಂಜೆ 5.30 ರೊಳಗಾಗಿ ಬಯೋಡೇಟಾದಲ್ಲಿ‌ ನಿಗದಿತ ವಿದ್ಯಾರ್ಹತೆಯ ದೃಢೀಕೃತ ದಾಖಲಾತಿಗಳೊಂದಿಗೆ ಕಚೇರಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-234132 ಮೊಬೈಲ್ ನಂ : 9449843104 ಇಲ್ಲಿ ಸಂಪರ್ಕಿಸುವುದು.

Leave a Comment