ಬೆಂಗಳೂರು : ಸಹಕಾರ ಸಂಘದಲ್ಲಿ ಗುಮಾಸ್ತ ಹುದ್ದೆ

Advertisements

ಚಂದ್ರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ, ಬೆಂಗಳೂರು ಇಲ್ಲಿ ಸಂಘದ ಗುಮಾಸ್ತ ಹುದ್ದೆಯು ಖಾಲಿ ಇದ್ದು, ಈ ಹುದ್ದೆಗೆ ಸಂದರ್ಶನ ಮೂಲಕ ಭರ್ತಿ ಮಾಡಲು ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಯು ಬೇಕಾಗಿದ್ದಾರೆ.

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಬಿಕಾಂ, ಬಿಬಿಎಂ, ಸಹಕಾರ ಇಲಾಖೆಯ ತತ್ಸಂಬಧ ಪದವಿ ಮತ್ತು ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ. 2 ರಿಂದ 3 ವರ್ಷ ಅನುಭವ. ಬ್ಯಾಂಕಿನ ಕೆಲಸದ ಬಗ್ಗೆ ಗಣಕೀಕೃತ ಜ್ಞಾನ ಹೊಂದಿರುವ ಮತ್ತು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಟೈಪಿಂಗ್ ಅನುಭವವಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳ ಬಗ್ಗೆ ಕಚೇರಿಯ ಸಮಯದಲ್ಲಿ ಮೇಲಿನ ವಿಳಾಸದಲ್ಲಿ ಪಡೆದುಕೊಂಡು ಅರ್ಜಿಗಳನ್ನು ಅಂಚೆಯ ಮೂಲಕ ಅಥವಾ ಇ ಮೇಲ್ ಮೂಲಕ ಸಲ್ಲಿಸಲು ಕೋರಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/12/2021

ಇ – ಮೇಲ್ : [email protected]

ದೂರವಾಣಿ ಸಂಖ್ಯೆ :080-23391323

Leave a Comment