Advertisements
ಕೇಂದ್ರ ರೈಲ್ವೆ ನಾಗ್ಪುರ್ ಡಿವಿಷನ್‌ನಲ್ಲಿ ಕೋವಿಡ್ ಸೋಕಿಂತರ ನಿರ್ವಹಣೆಗಾಗಿ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-04-2021
ಹುದ್ದೆ : ಸಿಎಂಪಿ (ಜಿಡಿಎಂಒ) ಓಪನ್ ಮಾರ್ಕೆಟ್- 11
ಲ್ಯಾಬೊರೇಟರಿ ಟೆಕ್ನೀಷಿಯನ್ / ಅಸಿಸ್ಟಂಟ್-03
ರೇಡಿಯೋಲಜಿ/ ಎಕ್ಸ್-ರೇ ಟೆಕ್ನೀಷಿಯನ್ (ಓಪನ್ ಮಾರ್ಕೆಟ್)-03
ವಿದ್ಯಾರ್ಹತೆ : ಈ ಹುದ್ದೆಗಳಿಗೆ ಎಂಬಿಬಿಎಸ್/ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ/ಡಿಪ್ಲೋಮಾ ಇನ್ ರೇಡಿಯಾಲಜಿ/ ಎಕ್ಸ್‌ರೇ ತೇರ್ಗಡೆ ಹೊಂದಿರಬೇಕು.
ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇ-ಮೇಲ್ ವಿಳಾಸ : [email protected]
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ