Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com
ರಾಜ್ಯ ಪೊಲೀಸ್ ಇಲಾಖೆಯು (KSP) ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) (Residual & Kalyana Karnataka Region) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.
ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಫೆಬ್ರವರಿ 22, 2021 (22.02.2021)ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 24, 2021 ಕೊನೆಯ ದಿನವೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಹತೆ
ಅಭ್ಯರ್ಥಿಗಳು ಯಾವುದೇ ಡಿಗ್ರಿಯನ್ನು ಹೊಂದಿರಬಹುದು.
ವಯೋಮಿತಿ
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 21 ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 30 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 32 ವರ್ಷ.
ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ, ಹಿಂದುಳಿದ ವರ್ಗ, ಪ್ರವರ್ಗ 2ಎ,2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 500 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಕೇಂದ್ರ ಲೋಕಸೇವಾ ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ಕೆಲವು ಅಧಿಸೂಚನೆಗಳ ಮಾಹಿತಿ ಇಲ್ಲಿದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲಿ ಅನಿಶ್ಚಿತ ಉದ್ಯೋಗ ಭದ್ರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರದ ಉದ್ಯೋಗ ಪಡೆಯಲು ಪ್ರಯತ್ನಪಡಿ. ಶುಭವಾಗಲಿ. ಸರಕಾರಿ ಜಾಬ್ಸ್ ಇದೀಗ ಮತ್ತೆ ಮರು ಆರಂಭಗೊಂಡಿದ್ದು, ನಿತ್ಯ ಉದ್ಯೋಗ ಮಾಹಿತಿಯನ್ನು ನೀಡಲಿದೆ. – ಸಂಪಾದಕ
ಯುಪಿಎಸ್‌ಸಿ ಸಿಜಿಎಸ್ ಪ್ರಿಲೀಮ್ಸ್-೨೦೨೧ ಅಧಿಸೂಚನೆ
ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್ ಜಿಯೊ ಸೈಂಟಿಸ್ಟ್ ಪರೀಕ್ಷೆ ೨೦೨೧ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್ ೨೭ರ ಮೊದಲು ಅರ್ಜಿ ಸಲ್ಲಿಸಬಹುದು. ಕೆಮಿಸ್ಟ್ ಗ್ರೂಪ್ ಎ ಮತ್ತು ಸೈಂಟಿಸ್ಟ್ ಎ (ಹೈಡ್ರೊಲಜಿ, ಕೆಮಿಕಲ್ ಮತ್ತು ಜಿಯೊಫಿಸಿಕ್ಸ್) ಹುದ್ದೆಗಳ ನೇಮಕಕ್ಕೆ ನಡೆಯುವ ಪರೀಕ್ಷೆ ಇದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.10.2020
ಕಂಬೈನ್ಡ್ ಜಿಯೊ ಸೈಂಟಿಸ್ಟ್ ಪರೀಕ್ಷೆ: 2021
ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅಂಚೆ ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಒಂದು ಫೋಟೊ ಗುರುತಿನ ಪತ್ರ ಜೊತೆಯಲ್ಲಿಟ್ಟುಕೊಳ್ಳಬೇಕು.ಅಂದರೆ, ಆಧಾರ್/ಮತದಾರರ ಗುರುತಿನ ಪತ್ರ/ ಪಾನ್ ಕಾರ್ಡ್/ ಪಾಸ್‌ಪೋರ್ಟ್/ ಡಿಎಲ್ ಅಥವಾ ಇತರೆ ಫೋಟೊ ಐಟಿ(ರಾಜ್ಯ ಅಥವಾ ಕೇಂದ್ರ ಸರಕಾರದ ಮಾನ್ಯತೆ ಇರುವ) ಲಗ್ಗತ್ತಿಸಬೇಕು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ ೨೭ರ ಸಂಜೆ ಆರು ಗಂಟೆಯವರೆಗೆ ಮಾತ್ರ ಸಮಯ ನೀಡಲಾಗುತ್ತದೆ. ಅರ್ಜಿ ಹಿಂಪಡೆಯಲು ಬಯಸುವವರಿಗೆ ನವೆಂಬರ್ ೪ರಿಂದ ನವೆಂಬರ್ ೧೦ರವರೆಗೆ ಮಾತ್ರ ಅವಕಾಶವಿರುತ್ತದೆ.
ಆನ್‌ಲೈನ್ ಪರೀಕ್ಷೆಗೆ ಬರುವ ಮೊದಲು ಇ ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಇ ಅಡ್ಮಿಟ್ ಕಾರ್ಡ್ ಲಭ್ಯವಿರಲಿದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕ ಇರುತ್ತದೆ.
ಹುದ್ದೆಗಳ ವಿವರ: ಗ್ರೂಪ್ ಎ 15 ಹುದ್ದೆಗಳಿವೆ.
ಗ್ರೂಪ್ ಎಯಲ್ಲಿ ಸೈಂಟಿಸ್ಟ್ ಬಿ (ಹೈಡ್ರೊಲಜಿ) 16, ಸೈಂಟಿಸ್ಟ್ ಬಿ (ಕೆಮಿಕಲ್) 03 ಮತ್ತು ಸೈಂಟಿಸ್ಟ್ ಬಿ (ಜಿಯೋಫಿಸಿಕ್ಸ್) 6 ಹುದ್ದೆಗಳಿವೆ.
ಬ್ಯಾಂಕ್ ಸಿಬ್ಬಂದಿ ನೇಮಕ ಸಂಸ್ಥೆಯು (ಐಬಿಪಿಎಸ್) ಪ್ರೊಬೇಷನರಿ ಆಫೀಸರ್ಸ್/ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ ೨೬ ಕೊನೆಯ ದಿನಾಂಕವಾಗಿದೆ. ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ಯಾಂಕ್ ಹುದ್ದೆ ಪಡೆದು ಭವಿಷ್ಯ ರೂಪಿಸಲು ಬಯಸುವವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಆಗಸ್ಟ್ 05, 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 26, 2020
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 26, ೨೦೨೦
ಪ್ರಿಲಿಮ್ಸ್ ಕಾಲ್ ಲೆಟರ್ ಡೌನ್ಲೋಡ್: ಅಕ್ಟೋಬರ್ ೨೦೨೦
ಆನ್ಲೈನ್ ಪರೀಕ್ಷೆ ದಿನಾಂಕ: ಪ್ರಿಲಿಮ್ಸ್: ಅಕ್ಟೋಬರ್ ೩, ೧೦ ಮತ್ತು ೧೧
ಆನ್ಲೈನ್ ಪರೀಕ್ಷೆ ಪ್ರಿಲಿಮ್ಸ್ ಫಲಿತಾಂಶ: ೨೦೨೦ರ ಅಕ್ಟೋಬರ್/ ನವೆಂಬರ್
ಆನ್ಲೈನ್ ಪರೀಕ್ಷೆ: ಮೇನ್: ನವೆಂಬರ್ ೨೮, ೨೦೨೦
ಮೇನ್ ಪರೀಕ್ಷೆ ಫಲಿತಾಂಶ: ಡಿಸೆಂಬರ್ ೨೦೨೦
ಐಬಿಪಿಎಸ್ ಸಂದರ್ಶನ ದಿನಾಂಕ: ೨೦೨೧ರ ಜನವರಿ/ ಫೆಬ್ರವರಿ
ಸಂಭಾವ್ಯ ಹುದ್ದೆ ಹಂಚಿಕೆ: ೨೦೨೧ರ ಏಪ್ರಿಲ್
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ
ವಯೋಮಿತಿ: ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ೨೦ ವರ್ಷ ಮತ್ತು ಗರಿಷ್ಠ ೩೦ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ ೧೯೯೦ರ ಆಗಸ್ಟ್ ೨ರ ಬಳಿಕ ಮತ್ತು ೨೦೦೦ರ ಆಗಸ್ಟ್ ೧ರ ಮೊದಲು ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ೫ ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ೩ ವರ್ಷ ಸಡಿಲಿಕೆ ನೀಡಲಾಗುತ್ತದೆ.
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ
ವಿದ್ಯಾರ್ಹತೆ ಏನು: ಐಬಿಪಿಎಸ್ ಎಗ್ಸಾಂ ಬರೆಯಲು ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ/ಡಿಗ್ರಿ ಸರ್ಟಿಫಿಕೇಟ್ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಗಸ್ಟ್ ೨೬, ೨೦೨೦ರ ಮೊದಲು ಅಂತಿಮ ಫಲಿತಾಂಶ ಪ್ರಕಟಗೊಂಡ ಪದವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಪರೀಕ್ಷಾ ಪೂರ್ವ ತರಬೇತಿ: ಕೊರೊನಾ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಈ ಬಾರಿ ಪರೀಕ್ಷಾ ಪೂರ್ವ ತರಬೇತಿ ನಡೆಸಲಾಗುವುದಿಲ್ಲ.
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಆಗಸ್ಟ್ ೨೬ರ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧದಲ್ಲಿ ಅರ್ಜಿಸಲ್ಲಿಸಲು ಅವಕಾಶವಿಲ್ಲ. ಆನ್ಲೈನ್ ಅರ್ಜಿ ಸಲ್ಲಿಸುವ ಮೊದಲು ಭಾವಚಿತ್ರ (೪.೫ ಸೆಂ.ಮೀ. * ೩.೫ ಸೆಂ.ಮೀ.), ಸಹಿ, ಎಡ ಬೆರಳಿನ ಹೆಬ್ಬೆಟ್ಟು, ಸಹಿ (ಕ್ಯಾಪಿಟಲ್ ಅಕ್ಷರದಲ್ಲಿ ಸಹಿ ಮಾಡುವಂತೆ ಇಲ್ಲ) ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಜೊತೆಗೆ ಕೈ ಬರಹದಲ್ಲಿ I, _ (Name of the candidate), hereby declare that all the information submitted by me in the application form is correct, true and valid. I will present the supporting documents as and when required.” ಎಂದು ಬರೆದಿರುವುದನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಇದರೊಂದಿಗೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಸಿದ್ಧರಾಗಿರಬೇಕು.
ಐಬಿಪಿಎಸ್ ಅರ್ಜಿ ಶುಲ್ಕವೆಷ್ಟು?
ಐಬಿಪಿಎಸ್ ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ ೨೬, ೨೦೨೦ ಕೊನೆಯ ದಿನಾಂಕವಾಗಿದೆ. ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ಎಲ್ಲಾ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಆನ್ಲೈನ್ ಪಾವತಿಗೆ ಬ್ಯಾಂಕ್ ವಿಧಿಸುವ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು.
ಗಮನಿಸಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಇಮೇಲ್/ ಫೋನ್ ನಂಬರ್ ಸರಿಯಾಗಿ ಬರೆದಿರಬೇಕು. ಮುಂದಿನ ಎಲ್ಲಾ ಸಂವಹನಗಳು ಇವುಗಳ ಮೂಲಕವೇ ನಡೆಯಲಿದೆ.
ಯಾವ ಬ್ಯಾಂಕ್ನಲ್ಲಿ ಎಷ್ಟು ಹುದ್ದೆಗಳಿವೆ?
ಕರ್ನಾಟಕದಲ್ಲಿ ಪ್ರಿಲಿಮ್ಸ್ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
ಕೇಂದ್ರ ಲೋಕ ಸೇವಾ ಆಯೋಗವು ೨೦೧೯ರ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ್ದು, ಸಂಭಾವ್ಯ ಆಯ್ಕೆಪಟ್ಟಿಯನ್ನೂ ಪ್ರಕಟಿಸಿದೆ. ಈಗಾಗಲೇ ಪ್ರಿಲಿಮ್ಸ್, ಮೇನ್ಸ್, ಸಂದರ್ಶನದ ಎದುರಿಸಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
೨೦೧೯ರಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು ೨೦೨೦ರ ಫೆಬ್ರವರಿ-ಆಗಸ್ಟ್ ನಲ್ಲಿ ನಡೆದ ಸಂದರ್ಶನದ ಆಧಾರದಲ್ಲಿ ಈ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅಗ್ರ ಸ್ಥಾನದಲ್ಲಿರುವವರಿಗೆ ಐಎಎಸ್, ಐಪಿಎಸ್ ಇತ್ಯಾದಿ ಕೇಡರ್ ಗಳು ದೊರಕಲಿವೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳನ್ನು ಜತಿನ್ ಕಿಶೋರ್ ಮತ್ತು ಪ್ರತೀಭಾ ವರ್ಮಾ ಪಡೆದಿದ್ದಾರೆ.
Department of Posts invites application from the Eligible Candidates for the Junior Accountant, Postal Assistant, Sorting Assistant and Post Man in Karnataka Postal Circle. Karnataka postal circle recruitment 2020.
Quick Look
Post Names: Junior Accountant (JA) in Postal Accounts Office, Postal Assistant (PA) in Post Offices or Administrative Offices, Sorting Assistant (SA)in Railway Mal Offices, Postman (PM) in Post Offices.
Number of posts: 44
How to Apply: Speed Post
Application Fees: 200 Rs
The last date for receipt of application is 26-02-2020.
The last date for payment of application fee at any Post Office is 22-02-2020
Postal Department Recruitment- More Details
Applications are invited in the Proforma given for the Direct Recruitment of meritorious sportspersons from open market UNDER SPORTS QUOTA for filling the vacancies of the following posts in Karnataka Postal Circle.
Post names i) Junior Accountant (JA) in Postal Accounts Office ii) Postal Assistant (PA) in Post Offices or Administrative Offices iii) Sorting Assistant (SA)in Railway Mal Offices iv) Postman (PM) in Post Offices
How to Apply For Post office Jobs
The eligible candidates may send their applications in the format as per Annexure-I. The application form can be downloaded from the website www.karnatakapost.gov.in or https://www.indiapost.gov.in/ under the link “Recruitment of meritorious sports persons in the cadre of Junior Accountant/ Postal Assistant/ Sorting Assistant & Postman in Karnataka Postal Circle”.
Duly filled in applications with all attested copies of certificates and enclosures is to be sent to the following address: The Assistant Director ( R&E) 0/0 Chief Postmaster General Karnataka Circle Bengaluru-560001
Speed Post or registered post only so as to reach the office on or before 26-02-2020
The envelope containing the application shall also be superscribed as “APPLICATION FOR RECRUITMENT TO THE POST OF JA!PA!SA!PM UNDER MERITORIOUS SPORTS PERSON QUOTA IN KARNATAKA CIRCLE”
Payment of Fees
The candidate has to credit RS.200/-(Rupees Two Hundred only) in any of the Computerised Post Office in India specifying “Direct Recruitment of Junior Accountant/Postal Assistant/Sorting Assistant/ Postman under Sports quota in Karnataka Circle” Women candidates and candidates belonging to Scheduled Castes (SC), Scheduled Tribes (ST) and Ex-servicemen (ESM) eligible for reservation are exempted from payment of fees.
Age Limit for Post office Jobs
Between 18-27 years ( Relaxable by 3 years for OBC and 5 years for SC/ST. The crucial date for determining the age limit shall be the last date for receipt of application i.e. 26-02-2020.
Educational and Other Qualifications for Post office Jobs
Junior Accountant: Bachelor’s Degree from a recognized university Postal and Sorting Assistant: 10+2 Standard or iztb class pass from a recognized University/Board of School Education.
Postman: a) 12th Standard pass from a recognized Board.b) Knowledge of LOCAL LANGUAGE i.e.,KANNADA. Certificate of Basic Computer Training. Valid license of two-wheeler or light motor vehicle.
Postal Department Recruitment: Posts and Salary
Junior Accountant RS.25500- Rs.81,100 in Level 4 as per Pay Matrix specified in Part A of Schedule of Central Civil Services (Revised Pay)Rules 2016 plus admissible allowances. (Rs 5200-20200(Pay band -1) + Grade pay Rs2800/- under Pre-revised Payscale).
Postal Assistant / Sorting Assistant RS.25500-to Rs.81,100in Level 4 as per Pay Matrix specified in Part A of Schedule of Central Civil Services (Revised Pay)Rules 2016 plus admissible allowances.(Rs 5200-20200(Pay band -1) + Grade pay Rs2400/- under Pre-revised Pay scale).
Postman RS.21700-Rs.69,100 in Level 3 as per Pay Matrix specified in Part A of Schedule of Central Civil Services (Revised Pay)Rules 2016 plus admissible allowances. ( Rs5200-20200(Pay band-t) + Grade pay Rs.2000/- under Pre-revised scale.)