ಬಾರ್ಡರ್ ರೋಡ್ಸ್ ಆರ್ಗನೈಸೇಶನ್(ಬಿ.ಆರ್.ಓ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.
ಹುದ್ದೆ : ಡ್ರಾಪ್ಟ್ಸ್ ಮ್ಯಾನ್ – 43
ಸುಪರ್ ವೈಸರ್ ಸ್ಟೋರ್ – 11
ರೇಡಿಯೊ ಮೆಕ್ಯಾನಿಕ್ – 04
ಲ್ಯಾಬ್ ಅಸಿಸ್ಟೆಂಟ್ – 01
ಮಲ್ಟಿ ಸ್ಕಿಲ್ಡ್ ವರ್ಕರ್ – 250
ಸ್ಟೋರ್ ಕೀಪರ್ ಟೆಕ್ನಿಕಲ್ -150
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03.04.2021
ವಿದ್ಯಾರ್ಹತೆ :
ಡ್ರಾಪ್ಟ್ಸ್ ಮ್ಯಾನ್ – 12th
ಸುಪರ್ ವೈಸರ್ ಸ್ಟೋರ್ – ಡಿಗ್ರಿ
ರೇಡಿಯೊ ಮೆಕ್ಯಾನಿಕ್ -10th
ಲ್ಯಾಬ್ ಅಸಿಸ್ಟೆಂಟ್ -12th
ಮಲ್ಟಿ ಸ್ಕಿಲ್ಡ್ ವರ್ಕರ್ – 10th
ಸ್ಟೋರ್ ಕೀಪರ್ ಟೆಕ್ನಿಕಲ್ -12th
ವೇತನ :
ಡ್ರಾಪ್ಟ್ಸ್ ಮ್ಯಾನ್ -29,200/- ರಿಂದ 92,300/-
ಸುಪರ್ ವೈಸರ್ ಸ್ಟೋರ್ – 25,100/- ರಿಂದ 81,100/-
ರೇಡಿಯೊ ಮೆಕ್ಯಾನಿಕ್ -25,100/- ರಿಂದ 81,100/-
ಲ್ಯಾಬ್ ಅಸಿಸ್ಟೆಂಟ್ -21,700/-ರಿಂದ 69,100/-
ಮಲ್ಟಿ ಸ್ಕಿಲ್ಡ್ ವರ್ಕರ್ -18,000/- ರಿಂದ 56,900/-
ಸ್ಟೋರ್ ಕೀಪರ್ ಟೆಕ್ನಿಕಲ್ -19900/- ರಿಂದ 63,200/-
ವಯೋಮಿತಿ :
ಡ್ರಾಪ್ಟ್ಸ್ ಮ್ಯಾನ್ , ಸುಪರ್ ವೈಸರ್ ಸ್ಟೋರ್ ,
ರೇಡಿಯೊ ಮೆಕ್ಯಾನಿಕ್ , ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 27 ವಯೋಮಿತಿ ಹೊಂದಿರಬೇಕು.
ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಗರಿಷ್ಠ 25 ವಯೋಮಿತಿ ಹೊಂದಿರಬೇಕು. ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ಹಾಗೂ ಗರಿಷ್ಠ 27 ವಯೋಮಿತಿ ಹೊಂದಿರಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಪಿಡ್ಬ್ಯು ಡಿ ಅಭ್ಯರ್ಥಿಗಳಿಗೆ 10 ವರ್ಷ, ಒಬಿಸಿ, 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ : ಅಭ್ಯರ್ಥಿಗಳು ಓನ್ ಲೈನ್ ಮುಖಾಂತರ ಶುಲ್ಕ ಪಾವತಿಸಬೇಕು.
ಒಬಿಸಿ/ಸಾಮಾನ್ಯ/ಇಡ್ಬ್ಯುಎಸ್/ಎಕ್ಸ್ ಸರ್ವಿಸ್ ಮ್ಯಾನ್ರೂ.50/-
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದವರಿಗೆ ಯಾವುದೇ ಶುಲ್ಕವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಫಿಸಿಕಲ್ ಎಫಿಶಿಯೆನ್ಸಿ ಪರೀಕ್ಷೆ ಮತ್ತು ಪ್ರಾಕ್ಟಿಟಿಕಲ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ03 ಎಪ್ರಿಲ್ 2021ರೊಳಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಮುಖಾಂತರ ಸಲ್ಲಿಸಬೇಕು.
ವಿಳಾಸ ಈ ಕೆಳಗಿನಂತೆ ;
Commandant,
GREF Centre,Dighi Camp, Pune-411015
ಅಧಿಕೃತ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ