ಬ್ಯಾಂಕ್ ನೋಟ್ ಪ್ರೆಸ್ : ವಿವಿಧ ಹುದ್ದೆ

Advertisements

ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮೀಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ( ಎಸ್ ಪಿಎಂಸಿಐಎಲ್) ಅಡಿಯಲ್ಲಿ ಬ್ಯಾಂಕ್ ನೋಟ್ ಪ್ರೆಸ್ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

ವೆಲ್ಫಾರ್ ಆಫೀಸರ್ – 01
ಸುಪರ್ ವೈಸರ್ ( ಇಂಕ್ ಫ್ಯಾಕ್ಟರಿ) -01
ಸುಪರ್ ವೈಸರ್ ( ಇನ್ಫಾರ್ಮೇಶನ್ ಟೆಕ್ನಾಲಜಿ )- 01

ಜ್ಯೂನಿಯರ್ ಆಫೀಸರ್ ಅಸಿಸ್ಟೆಂಟ್- 15
ಜ್ಯೂನಿಯರ್ ಟೆಕ್ನಿಶಿಯನ್ (ಇಂಕ್ ಫ್ಯಾಕ್ಟರಿ)-60
ಜ್ಯೂನಿಯರ್ ಟೆಕ್ನಿಶಿಯನ್ (ಪ್ರಿಂಟಿಂಗ್)-23
ಜ್ಯೂನಿಯರ್ ಟೆಕ್ನಿಶಿಯನ್ (ಎಲೆಕ್ಟ್ರಿಕಲ್/ಐಟಿ)- 15 ಹುದ್ದೆಗಳು
ಜ್ಯೂನಿಯರ್ ಟೆಕ್ನಿಶಿಯನ್ (ಮೆಕ್ಯಾನಿಕಲ್ /ಎಸಿ) – 15 ಹುದ್ದೆಗಳು
ಸೆಕ್ರೆಟರಿಯಲ್ ಅಸಿಸ್ಟೆಂಟ್ – 01 ಹುದ್ದೆ
ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ – 3 ಹುದ್ದೆಗಳು

ಕನಿಷ್ಟ 18 ವರ್ಷ ಪೂರೈಸಿದ ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕೆಲವೊಂದು ಹುದ್ದೆಯಲ್ಲಿ ವಯೋಮಿತಿ ವ್ಯತ್ಯಾಸ ಇದ್ದು, ನೋಟಿಫಿಕೇಶನ್ ನಲ್ಲಿ ಸಂಪೂರ್ಣ ವಿವರ ತಿಳಿದುಕೊಳ್ಳಬಹುದು.

Leave a Comment