Author: Mallika

  • ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ : ವಿವಿಧ ಹುದ್ದೆ

    ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ : ವಿವಿಧ ಹುದ್ದೆ

    ಎಸ್.ಎಸ್.ವಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ‌ ಕಾಲೇಜು ಕಲಬುರಗಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:

    ಹುದ್ದೆ : ಅಸಿಸ್ಟೆಂಟ್ ಪ್ರೊಫೆಸರ್ ಕಮ್ ಎಚ್ ಒಡಿ ಇನ್ ಥಿಯೇಟರ್ -01
    ಅಸಿಸ್ಟೆಂಟ್ ಪ್ರೊಫೆಸರ್ -03
    ಟೆಕ್ನಿಕಲ್ ಅಸಿಸ್ಟೆಂಟ್ – 01
    ಫಸ್ಟ್‌ ಡಿವಿಜಿನಲ್ ಅಸಿಸ್ಟೆಂಟ್ – 01
    ಸೆಕೆಂಡ್ ಡಿವಿಜಿನಲ್ ಅಸಿಸ್ಟೆಂಟ್-ಕಮ್ ಕಂಪ್ಯೂಟರ್ ಅಪರೇಟರ್- 01
    ಅಟೆಂಡರ್ – 01
    ಪಿಯೋನ್ – 01

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-04-2021

    ಅರ್ಜಿ ಶುಲ್ಕ : ರೂ.100/- ಡಿ.ಡಿ.ಯನ್ನು ನಿರ್ದೇಶಕರು, ವಿ.ವಿ.ಎಸ್ ಮೀಡಿಯಾ ಪ್ರೈ.ಲಿ‌ ಕಲಬುರಗಿ ಇವರ ಹೆಸರಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

    ಎಸ್. ಎಸ್.ವಿ.ಪಿ.ಜಿ.ಡಿಪ್ಲೋಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜು, ಫ್ಲಾಟ್ ನಂ.85, ಪ್ರೆಸ್ ಕ್ಲಬ್ ಆಫ್ ಗುಲಬರಗಾ ಬಿಲ್ಡಿಂಗ್, ಎಸ್.ಎಸ್.ವಿ.ಕೋಡ್ಲಾ ಕಾಲನಿ, ಕುಸನೂರು ರಸ್ತೆ, ಕಲಬುರಗಿ.

    ವೇತನ ಶ್ರೇಣಿ UGC, ಸ್ಕೇಲ್ ಇರುತ್ತದೆ. ಪರವಾನಗಿ ಅನುಮೋದನೆ ಶಿಕ್ಷಣ ಇಲಾಖೆಗೆ ಒಳಪಟ್ಟಿರುತ್ತದೆ.

  • ಎಸ್‌ಬಿಐ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ : ಈ ಕೂಡಲೇ ಅರ್ಜಿ ಸಲ್ಲಿಸಿ

    ಎಸ್‌ಬಿಐ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ : ಈ ಕೂಡಲೇ ಅರ್ಜಿ ಸಲ್ಲಿಸಿ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೆಗ್ಯುಲರ್ ಮತ್ತು ಗುತ್ತಿಗೆ ಆಧಾರಿತ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲು ಪ್ರಾರಂಭಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಆಹ್ವಾನಿಸಿದೆ.

    ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 13-04-2021
    ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 05-05-2021
    ಪರೀಕ್ಷೆ ದಿನಾಂಕ : 23-05-2021

    ಹುದ್ದೆ : ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳ ಪೈಕಿ ಮ್ಯಾನೇಜರ್, ಸೀನಿಯರ್ ಸ್ಪೆಷಿಯಲ್ ಎಕ್ಸಿಕ್ಯೂಟಿವ್, ಸೀನಿಯರ್ ಎಕ್ಸಿಕ್ಯೂಟಿವ್, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್, ಮ್ಯಾನೇಜರ್, ಎಕ್ಸಿಕ್ಯೂಟಿವ್, ಡಾಟಾ ಅನಾಲಿಸ್ಟ್‌, ಡಿವೈ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

    ವಿದ್ಯಾರ್ಹತೆ : ಹುದ್ದೆಗಳಗನುಸಾರವಾಗಿ ಅಭ್ಯರ್ಥಿಗಳು ಬಿಎ/ಎಂಎ/ಎಂಬಿಎ/ಬಿಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 750/-ಅರ್ಜಿ ಶುಲ್ಕವನ್ನು ಪಾವತಿಸಬೇಕು.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ಕೇಡರ್ ಆಫೀಸರ್ ಹುದ್ದೆ ಗುತ್ತಿಗೆ / ರೆಗ್ಯುಲರ್ ಆಧಾರದ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ ಮಾಡಿ

  • SBI ನಲ್ಲಿ ಉದ್ಯೋಗವಕಾಶ

    SBI ನಲ್ಲಿ ಉದ್ಯೋಗವಕಾಶ

    ಭಾರತೀಯ ಸ್ಟೇಟ್ ಬ್ಯಾಂಕ್ ಕ್ಲೆರಿಕಲ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : 67 ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಆಹ್ವನಿಸಲಾಗಿದೆ.

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 13-04-2021
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 03-05-2021
    ಫಾರ್ಮಸಿಸ್ಟ್ ಹುದ್ದೆಗೆ ಆನ್‌ಲೈನ್‌ನಲ್ಲಿ ಟೆಸ್ಟ್ ದಿನಾಂಕ: 25-05-2021

    ವಿದ್ಯಾರ್ಹತೆ : ಎಸ್‌ಎಸ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಮಾಡಿದ ಅಥವಾ ಡಿಪ್ಲೋಮಾ ಇನ್‌ ಫಾರ್ಮಸಿ(ಡಿ.ಫಾರ್ಮ್‌)/ಡಿಗ್ರಿ ಇನ್‌ ಫಾರ್ಮಸಿ (ಬಿ ಫಾರ್ಮ/ಎಂ ಫಾರ್ಮ/ಫಾರ್ಮ ಡಿ) ಅಥವಾ ಇತರೆ ತತ್ಸಮಾನ ಕೋರ್ಸ್ ನಲ್ಲಿ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ/ ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ರೂ. 750/- ರೂ.ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

    ಕಾಂಪೌಂಡರ್ ಆಗಿ 1-3 ವರ್ಷ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 30 ಮೀರಿರಬಾರದು

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕ್ ನ ವೆಬ್‌ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಶನನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ECL: ವಿವಿಧ ಹುದ್ದೆಗಳಿಗೆ ನೇಮಕ

    ECL: ವಿವಿಧ ಹುದ್ದೆಗಳಿಗೆ ನೇಮಕ

    ಈಸ್ಟರ್ನ್ ಕೋಲ್ ಲಿಮಿಟೆಡ್ (ಇಸಿಎಲ್ ) ಮೆಡಿಕಲ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್-22
    ಸೀನಿಯರ್ ಮೆಡಿಕಲ್ ಆಫೀಸರ್-51
    ಮೆಡಿಕಲ್ ಆಫೀಸರ್ (ಡೆಂಟಲ್)-2

    ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಕೊನೆಯ ದಿನಾಂಕ : 30-04-2021

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುನವಾಗಿ ಎಂಬಿಬಿಎಸ್/ಡಿಪ್ಲೋಮಾ ತೇರ್ಗಡೆ ಮಾಡಿರಬೇಕು. ಸದರಿ ಹುದ್ದೆಗಳಲ್ಲಿ ಕಾರ್ಯಾನುಭವ ಹೊಂದಿರಬೇಕು.

    ವೇತನ : ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ರಿಂದ ರೂ.2,00,000/- ರವರೆಗೆ ಸಂಭಾವನೆ ನೀಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ 30-04-2021 ದಿನಾಂಕ ರೊಳಗೆ ಸಲ್ಲಿಸಬೇಕು.

    ವಿಳಾಸ : DY.GM(P/EE), ECL,Sanctori, PO: Dishergarh, Disst: Pashim Burdwan (wb) pin – 713333

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ಆಫೀಶಿಯಲ್ ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ : ಎಪ್ರಿಲ್ 16 ಕೊನೆ ದಿನಾಂಕ

    ಸೆಂಟ್ರಲ್ ರೈಲ್ವೆಯಲ್ಲಿ ನೇಮಕಾತಿ : ಎಪ್ರಿಲ್ 16 ಕೊನೆ ದಿನಾಂಕ

    ಕೇಂದ್ರ ರೈಲ್ವೆ ನಾಗ್ಪುರ್ ಡಿವಿಷನ್‌ನಲ್ಲಿ ಕೋವಿಡ್ ಸೋಕಿಂತರ ನಿರ್ವಹಣೆಗಾಗಿ ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-04-2021

    ಹುದ್ದೆ : ಸಿಎಂಪಿ (ಜಿಡಿಎಂಒ) ಓಪನ್ ಮಾರ್ಕೆಟ್- 11
    ಲ್ಯಾಬೊರೇಟರಿ ಟೆಕ್ನೀಷಿಯನ್ / ಅಸಿಸ್ಟಂಟ್-03
    ರೇಡಿಯೋಲಜಿ/ ಎಕ್ಸ್‌-ರೇ ಟೆಕ್ನೀಷಿಯನ್ (ಓಪನ್ ಮಾರ್ಕೆಟ್)-03

    ವಿದ್ಯಾರ್ಹತೆ : ಈ ಹುದ್ದೆಗಳಿಗೆ ಎಂಬಿಬಿಎಸ್‌/ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ/ಡಿಪ್ಲೋಮಾ ಇನ್ ರೇಡಿಯಾಲಜಿ/ ಎಕ್ಸ್‌ರೇ ತೇರ್ಗಡೆ ಹೊಂದಿರಬೇಕು.

    ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇ-ಮೇಲ್ ವಿಳಾಸ : [email protected]

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ನೈರುತ್ಯ ರೈಲ್ವೆ ಮೈಸೂರು ವಿಭಾಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ನೈರುತ್ಯ ರೈಲ್ವೆ ಮೈಸೂರು ವಿಭಾಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ನೈರುತ್ಯ ರೈಲ್ವೆ ಮೈಸೂರು ವಿಭಾಗವು ನೈರುತ್ಯ ರೈಲ್ವೆ, ‌ಮೈಸೂರು ವಿಭಾಗಕ್ಕಾಗಿ ಕೋವಿಡ್ 19 ಕ್ಕಾಗಿ ಪೂರ್ಣ ಸಮಯದ ಕೆಲಸಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಕೋವಿಡ್ -19 ಕ್ಕಾಗಿ ಪೂರ್ಣ ಸಮಯದ ವೈದ್ಯರು (ತಜ್ಞರು), ಸ್ಟಾಫ್ ನರ್ಸ್ ಗಳು ಮತ್ತು ಜಿಡಿಎಂಒಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ ಸಂಖ್ಯೆ : ಸಿಎಂಪಿ ತಜ್ಞ (02 ಹುದ್ದೆಗಳು), ಜಿಡಿಎಂಒ (03 ಹುದ್ದೆಗಳು), ಸ್ಟಾಫ್ ನರ್ಸ್ ( 03 ಹುದ್ದೆಗಳು)

    ಸೇವೆ ಅಗತ್ಯವಿರುವ ಸ್ಥಳ : ಕೋವಿಡ್ ಐಸೊಲೇಷನ್ ವಾರ್ಡ್, ರೈಲ್ವೆ ಆಸ್ಪತ್ರೆ, ಮೈಸೂರು.

    03 ತಿಂಗಳ ಅವಧಿಗೆ ಅಥವಾ 30-06-2021 ರವರೆಗೆ ಯಾವುದು ಮೊದಲಾಗಯತ್ತದೆಯೋ ಅದರಂತೆ ಮತ್ತು ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ 06 ತಿಂಗಳ ಅವಧಿಗೆ ಅಥವಾ 30-09-2021 ರವರೆಗೆ ಯಾವುದು ಮೊದಲಾಗುತ್ತದೆಯೋ ಅದರಂತೆ ತೊಡಗಿಸಿಕೊಳ್ಳಲು ಪ್ರಸ್ತಾಪಿಸಿದೆ.

    ವಾಕ್ – ಇನ್ – ಸಂದರ್ಶನದ ಸ್ಥಳ ಮತ್ತು ದಿನಾಂಕ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿರವರ ಕಚೇರಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಇರ್ವಿನ್ ರಸ್ತೆ, ಮೈಸೂರು

    ದಿನಾಂಕ 19-04-2021 ಸೋಮವಾರ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ