Author: Mallika

  • ಮಾಹಿತಿ ತಂತ್ರಜ್ಞಾನ: ಆಸಕ್ತರು ಈ ಕೂಡಲೇ   ಅರ್ಜಿ ಸಲ್ಲಿಸಿ

    ಮಾಹಿತಿ ತಂತ್ರಜ್ಞಾನ: ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಮಾಹಿತಿ ತಂತ್ರಜ್ಞಾನ (IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಕೆಳಕಂಡ ‌ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಹುದ್ದೆಗಳ ವಿವರ : ಪ್ರಾಜೆಕ್ಟ್ ಮ್ಯಾನೇಜರ್ -06
    ಪ್ರಾಜೆಕ್ಟ್ ಲೀಡ್ – 03
    ಸೆಲ್ಯೂಷನ್ ಆರ್ಕಿಟೆಕ್ಟ್ – 01
    ಬಿಸಿನೆಸ್ ಅನಲಿಸ್ಟ್ – 05
    ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 08
    ಸಾಫ್ಟ್‌ವೇರ್ ಇಂಜಿನಿಯರ್ -42
    ಟೆಸ್ಟ್ ಲೀಡ್ – 02
    ಟೆಸ್ಟ್ ಇಂಜಿನಿಯರ್ -10
    ಅಪರೇಷನ್ ಮ್ಯಾನೇಜರ್ – 04
    ಡೇಟಾ ಬೇಸ್ ಡಿಸೈನರ್ – 04
    ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ – 04
    ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 02

    ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿಗಳನ್ನು [email protected] ಗೆ ಇ ಮೇಲ್ ಮುಖಾಂತರ ಸಲ್ಲಿಸತಕ್ಕದ್ದು.

  • ಜಿಲ್ಲಾಧಿಕಾರಿಗಳ ಕಾರ್ಯಾಲಯ : ಉದ್ಯೋಗವಕಾಶ

    ಜಿಲ್ಲಾಧಿಕಾರಿಗಳ ಕಾರ್ಯಾಲಯ : ಉದ್ಯೋಗವಕಾಶ

    ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ತುರ್ತು‌‌ ನೇಮಕಾತಿಗಾಗಿ ಖಾಲಿ ಇರುವ ವಿವಿಧ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 06 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿಯನ್ನು ಮೊದಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಯ ಮತ್ತು ಎರಡು ನಕಲು ಪ್ರತಿ, ಭಾವಚಿತ್ರ (3) ಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ. ಸಂದರ್ಶನವು ದಿ. 10-05-2021 ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ( ರಜಾ ದಿನ ಹೊರತು ಪಡಿಸಿ) ನಡೆಯುತ್ತದೆ.

    ಹುದ್ದೆ : ಫಿಸಿಶಿಯನ್ -4 ಅನಸ್ತೇಸಿಯಾಲಾಜಿಸ್ಟ್ – 8
    ಪಿಡಿಯಾಟ್ರಿಷಿಯನ್ -7
    ಜಿಡಿ ಎಂಒ- 4
    ನರ್ಸಿಂಗ್ ಆಫೀಸರ್ – 52
    ಜ್ಯೂನಿಯರ್/ ಲ್ಯಾಬ್ ಟೆಕ್ನಿಶಿಯನ್ – 30
    ಫಾರ್ಮಸಿಸ್ಟ್ – 19
    ಎಕ್ಸ್ ರೇ ಟೆಕ್ನಿಶಿಯನ್ – 4
    ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್ ( ಫಿಮೇಲ್) – 78
    ಡಾಟಾ ಎಂಟ್ರಿ ಅಪರೇಟರ್ – 10

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ : 08272- 225443

  • ಬ್ಯಾಂಕ್ ನೋಟ್ ಪ್ರೆಸ್ : ವಿವಿಧ ಹುದ್ದೆ

    ಬ್ಯಾಂಕ್ ನೋಟ್ ಪ್ರೆಸ್ : ವಿವಿಧ ಹುದ್ದೆ

    ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮೀಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ( ಎಸ್ ಪಿಎಂಸಿಐಎಲ್) ಅಡಿಯಲ್ಲಿ ಬ್ಯಾಂಕ್ ನೋಟ್ ಪ್ರೆಸ್ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

    ವೆಲ್ಫಾರ್ ಆಫೀಸರ್ – 01
    ಸುಪರ್ ವೈಸರ್ ( ಇಂಕ್ ಫ್ಯಾಕ್ಟರಿ) -01
    ಸುಪರ್ ವೈಸರ್ ( ಇನ್ಫಾರ್ಮೇಶನ್ ಟೆಕ್ನಾಲಜಿ )- 01

    ಜ್ಯೂನಿಯರ್ ಆಫೀಸರ್ ಅಸಿಸ್ಟೆಂಟ್- 15
    ಜ್ಯೂನಿಯರ್ ಟೆಕ್ನಿಶಿಯನ್ (ಇಂಕ್ ಫ್ಯಾಕ್ಟರಿ)-60
    ಜ್ಯೂನಿಯರ್ ಟೆಕ್ನಿಶಿಯನ್ (ಪ್ರಿಂಟಿಂಗ್)-23
    ಜ್ಯೂನಿಯರ್ ಟೆಕ್ನಿಶಿಯನ್ (ಎಲೆಕ್ಟ್ರಿಕಲ್/ಐಟಿ)- 15 ಹುದ್ದೆಗಳು
    ಜ್ಯೂನಿಯರ್ ಟೆಕ್ನಿಶಿಯನ್ (ಮೆಕ್ಯಾನಿಕಲ್ /ಎಸಿ) – 15 ಹುದ್ದೆಗಳು
    ಸೆಕ್ರೆಟರಿಯಲ್ ಅಸಿಸ್ಟೆಂಟ್ – 01 ಹುದ್ದೆ
    ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ – 3 ಹುದ್ದೆಗಳು

    ಕನಿಷ್ಟ 18 ವರ್ಷ ಪೂರೈಸಿದ ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕೆಲವೊಂದು ಹುದ್ದೆಯಲ್ಲಿ ವಯೋಮಿತಿ ವ್ಯತ್ಯಾಸ ಇದ್ದು, ನೋಟಿಫಿಕೇಶನ್ ನಲ್ಲಿ ಸಂಪೂರ್ಣ ವಿವರ ತಿಳಿದುಕೊಳ್ಳಬಹುದು.

  • ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಕೃಷಿ ವಿದ್ಯಾಲಯ ಧಾರವಾಡ : ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಧಾರವಾಡ ಮತ್ತು ನಿಪ್ಪಾಣಿ ಡಿಪ್ಲೋಮಾ ( ಕೃಷಿ) ಕಾಲೇಜಿನಲ್ಲಿ ಹಾಗೂ ಎರಡನೇ ವರ್ಷದ ಎರಡನೇ ಸೆಮಿಸ್ಟರ್ ನ ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳಿಗೆ ಈ ಕೆಳಗೆ ಸೂಚಿಸಿರುವ ಕೋರ್ಸುಗಳನ್ನು ಬೋಧಿಸಲು ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಪಾರ್ಟ್ ಟೈಂ ಟೀಚರ್

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ/ಎಂ.ವಿ.ಎಸ್ಸಿ/ಪಿಎಚ್ಡಿ ಇನ್ ಅನಿಮಲ್ ಸೈನ್ಸ್ / ವೆಟರ್ನರಿ ಸೈನ್ಸ್ ಸಬ್ಜೆಕ್ಟ್ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.40,000/- ವೇತನವಿರುತ್ತದೆ.

    ಅರೆಕಾಲಿಕ ಉಪನ್ಯಾಸಕರನ್ನು 2020-21 ರ ಸೆಮಿಸ್ಟರ್ ಅವಧಿ‌179 ದಿವಸಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಸಂದರ್ಶನವು ದಿನಾಂಕ 19-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಡೀನ್ ( ಸ್ನಾತಕೋತ್ತರ) ಕಚೇರಿ, ಕೃ.ವಿ.ವಿ. ಧಾರವಾಡದಲ್ಲಿ ಆನ್ಲೈನ್ ( ಒನ್ಲೈನ್) ಮೂಲಕ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ತಮ್ಮ ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳನ್ನು ಈ ಇ-ಮೇಲ್ [email protected] ವಿಳಾಸಕ್ಕೆ ದಿನಾಂಕ 18-05-2022 ಮುಂಜಾನೆ 10:00 ರ ಒಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.

    ಸಂದರ್ಶನದ ಆನ್ಲೈನ್ (ONLINE) -zoom link I’d ಮತ್ತು password ನ್ನು ದಿನಾಂಕ 18-05-2021 ರ ಸಾಯಂಕಾಲ 5:00 ರ ಒಳಗಾಗಿ ತಿಳಿಸಲಾಗುವುದು.

  • BSCL : ಹುದ್ದೆ

    BSCL : ಹುದ್ದೆ

    ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (ಬಿಎಸ್ ಸಿಎಲ್) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಕಂಪನಿ ಕಾರ್ಯದರ್ಶಿ -01 ಹುದ್ದೆ

    ನೇರ ಸಂದರ್ಶನ ವಿಳಾಸ : ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಬೆಳಗಾವಿ ಕಚೇರಿ.

    ದಿನಾಂಕ 18-05-2021 ಬೆಳಿಗ್ಗೆ 10-30 ಕ್ಕೆ (ವಿಡಿಯೋ ಕಾನ್ಫರೆಯ ಮೂಲಕ) ಸಂದರ್ಶನದಲ್ಲಿ ಭಾಗಿಯಾಗಬಹುದು.

  • ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಡಗು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಡಗು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳವರೆಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೇ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಅನುಭವದ ಮೂಲ‌ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರ (3) ಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಿದೆ.
    ಫಿಸಿಶಿಯನ್- 6 ಪುಲನ್ಮೋನೊಲೊಜಿಸ್ಟ್-3 ಕಾರ್ಡಿಯೋಲಜಿಸ್ಟ್-1 ನೆಪೊಲಾಜಿಸ್ಟಿಸ್-1 ಅನಸ್ತೇಶಿಯಲಜಿಸ್ಟ್-10 ಬಯೊಮೆಡಿಕಲ್ ಇಂಜಿನಿಯರ್-1, ನರ್ಸಿಂಗ್ ಆಫೀಸರ್-100, ಫಾರ್ಮಾಸಿಸ್ಟ್-4, ಜ್ಯೂನಿಯರ್/ಸೀನಿಯರ್ ಲ್ಯಾಬ್ ಟೆಕ್ನಿಶಿಯನ್-12 ಎಮರ್ಜೆನ್ಸಿ ಮೆಡಿಸಿನ್/ ಇಂಟೆನ್ಸಿವಿಸ್ಟ್-4, ರೆಸ್ಪಿರೇಟರಿ ಕೇರ್ ಟೆಕ್ನಿಶಿಯನ್-4, ವೆಂಟಿಲೇರ್ ಟೆಕ್ನಿಶಿಯನ್-4 ಐಸಿಯು ಟೆಕ್ನಿಶಿಯನ್/ಒಟಿ ಟೆಕ್ನಿಶಿಯನ್-8, ಒಕ್ಸಿಜನ್ ಪ್ಲಾಂಟ್ ಮತ್ತು ಇತರೆ ಮೆಡಿಕಲ್ ಇಕ್ಯುಪ್ಮೆಂಟ್ಸ್-4, ಸ್ವಾಬ್ ಕಲೆಕ್ಟರ್ಸ್-6, ಪಿಸಿಯೋಥೆರಪಿಸ್ಟಿಸ್-3, ಡಯಾಲಿಸಿಸ್ ಟೆಕ್ನಿಶಿಯನ್-3, ಇಕೋ ಟೆಕ್ನಿಶಿಯನ್-2, ಡಾಟಾ ಎಂಟ್ರಿ ಒಪರೇಟರ್ -8
    ಸದರಿ ಹುದ್ದೆಯು ಖಾಯಂ‌ ನೌಕರಿ ಅಲ್ಲ.

    ಸಂದರ್ಶನದ ಸ್ಥಳ : ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಮಡಿಕೇರಿ. ಸಮಯ ದಿ.10-05-2021ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ (ರಜಾ ದಿನ ಹೊರತು ಪಡಿಸಿ)
    ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08272-298220 ಕಛೇರಿ ಕರ್ತವ್ಯದ ಅವಧಿಯಲ್ಲಿ ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ