ಫರ್ಟಲೈಸರ್ಸ್ ಮತ್ತು ಕೆಮಿಕಲ್ಸ್ ಟ್ರಾವಂಕೋರ್ ಲಿಮಿಟೆಡ್ ( ಎಫ್ ಎಸಿಟಿ) ಯಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶ: ಫೆಬ್ರವರಿ 15 ಕೊನೆಯ ದಿನಾಂಕ: ಈ ಕೂಡಲೇ ಅರ್ಜಿ ಸಲ್ಲಿಸಿ
ಎಫ್ ಎಸಿಟಿ ಯು ತನ್ನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಹುದ್ದೆ : ಡ್ರೈವರ್, ಅಟೆಂಡರ್ ಮತ್ತು ಅಪರೇಟರ್ …