ASC ಸೆಂಟರ್ ( ಸೌತ್)100 ಹುದ್ದೆಗಳು: ಸಿವಿಲ್ ಮೋಟಾರ್ ಡ್ರೈವರ್, ಕ್ಲೀನರ್ ಹುದ್ದೆ

Advertisements

ದೇಶದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಸರಕಾರದ ಇಲಾಖೆಯಾಗಿರುವ ಎಎಸ್ ಸಿ ( ದಕ್ಷಿಣ) ( ಆರ್ಮಿ ಸರ್ವಿಸ್ ಕೋರ್ಪ್ಸ್ ಸೆಂಟರ್ ಸೌತ್ ) ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ‌ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ : ಸಿವಿಲ್ ಮೋಟಾರ್ ಡ್ರೈವರ್ – 42 ಕ್ಲೀನರ್- 40
ಕುಕ್ – 15
ಸಿವಿಲಿಯನ್ ಕ್ಯಾಟರಿಂಗ್ ಇನ್ಸ್ಟ್ರಕ್ಟರ್ -3 ಹುದ್ದೆಗಳಿವೆ.

ಹುದ್ದೆ ಸ್ಥಳ : ಅಸ್ಸಾಂ, ಹರ್ಯಾಣ, ಕರ್ನಾಟಕ, ಮಹಾರಾಷ್ಟ್ರ

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 12-06-2021
ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ : 11-07-2021

ಶೈಕ್ಷಣಿಕ ಅರ್ಹತೆ : ಸಿವಿಲ್ ಮೋಟಾರ್ ಡ್ರೈವರ್, ಕ್ಲೀನರ್, ಕುಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.
ಸಿವಿಲ್ ಕ್ಯಾಟರಿಂಗ್ ಕನ್ಸ್ಟ್ರಕ್ಟರ್ ಹುದ್ದೆಗೆ ಎಸ್ ಎಸ್ ಎಲ್ ಸಿ ಜೊತೆಗೆ ಡಿಪ್ಲೋಮಾ ಹೊಂದಿರಬೇಕು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 25 ವಯೋಮಿತಿ ಹೊಂದಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ದಿನಾಂಕ 11-07-2021 ರೊಳಗೆ ಸಲ್ಲಿಸಬೇಕು.
ವಿಳಾಸ : Preceding officer,civiliay direct recruitment board,chq,asc,centre south-2 ATC, Agram Post BANGALORE-530007

ASC ಸೆಂಟರ್ ( ಸೌತ್)100 ಹುದ್ದೆಗಳು: ಸಿವಿಲ್ ಮೋಟಾರ್ ಡ್ರೈವರ್, ಕ್ಲೀನರ್ ಹುದ್ದೆ 1

Leave a Comment