ಅಮೃತಾ ವಿಶ್ವ ವಿದ್ಯಾಪೀಠಂ ಯುನಿವರ್ಸಿಟಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ಅಮೃತಾ ವಿಶ್ವ ವಿದ್ಯಾಪೀಠಂ ತನ್ನ ಅಧಿಕೃತ ಪ್ರಕಟಣೆಯ ಫೆಬ್ರವರಿ 2021 ರಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.‌ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ಜೂನಿಯರ್ ರಿಸರ್ಚ್ ಫೆಲೊ

ವೇತನ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.31,000/- ವೇತನ ವಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ‌: 20, ಫೆಬ್ರವರಿ 2021

ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ಬೋರ್ಡ್ ನಿಂದ ಎಂ.ಎಸ್ಸಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಶುಲ್ಕ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಅರ್ಜಿ ಶುಲ್ಕ ವಿರುವುದಿಲ್ಲ.

ವಯೋಮಿತಿ: ಅಮೃತ ವಿಶ್ವ ವಿದ್ಯಾಪೀಠಂ ಸಂಸ್ಥೆಯ ನಿಯಮಾನುಸಾರ ಅನ್ವಯ ವಾಗುತ್ತದೆ .

ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿ ಎಲ್ಲಾ ಎಲ್ಲಾ ದಾಖಲಾತಿಗಳನ್ನು ಈ ಕೆಳಗಿನ ಮಿಂಚಂಚೆ ( ಇ-ಮೈಲ್)ಮೂಲಕ ಫೆಬ್ರವರಿ 20, 2021ರೊಳಗೆ ಸಲ್ಲಿಸಬೇಕು.

[email protected]

ಅಫೀಶಿಯಲ್ ವೆಬ್‌ಸೈಟ್‌ ಗಾಗಿ ಕ್ಲಿಕ್ ಮಾಡಿ.https://www.amrita.edu/academics

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment