ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆಂಡ್ ಹೀಯರಿಂಗ್ (AIISH) ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.
ಹುದ್ದೆ : ಅಸಿಸ್ಟೆಂಟ್ ಅಡಿಟ್ ಆಫೀಸರ್ (IAC) -01
ಸ್ಟಾಫ್ ನರ್ಸ್ -04
ಸೆಕ್ಯುರಿಟಿ ಆಫೀಸರ್-01
ಅಕೌಂಟೆಂಟ್-01
ಹುದ್ದೆ ಸಂಖ್ಯೆ -07
ವಯೋಮಿತಿ : ಹುದ್ದೆಗನುಸಾರವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 30 ಹಾಗೂ ಗರಿಷ್ಠ 35 ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ – 30-03-2021
ಅರ್ಜಿ ಶುಲ್ಕ : ಒಬಿಸಿ,ಇಡ್ಬ್ಯುಎಸ್,ಜೆನರಲ್ ಅಭ್ಯರ್ಥಿಗಳು ರೂ.100/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೂ.40/- ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಮಹಿಳೆಯರು ಹಾಗೂ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ.
ಅರ್ಜಿ ಶುಲ್ಕ ವು ಡಿ.ಡಿ ಮುಖಾಂತರ ಸಲ್ಲಿಸಬೇಕು. ಡೈರೆಕ್ಟರ್, AIISH,Mysore.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಕ್ಲಿಕ್ ಮಾಡಿ : www.aiishmysore.in
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ ಲೋಡ್ ಮಾಡಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮಾರ್ಚ್ 30, 2021 ರ (5.30 p.m) ಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಕಚೇರಿಯ ವಿಳಾಸ ಈ ಕೆಳಗಿನಂತಿದೆ :
Office of the Chief Administrtive
All India Institute of Speech and Hearing,
Manasagangothri,Mysore-570006
ನೋಟಿಪೀಕೇಶನ್ ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ