ಎಐ ಏರ್ ಪೋರ್ಟ್ ಸರ್ವೀಸಸ್ ಲಿಮಿಟೆಡ್ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವೀಸಸ್ ಲಿಮಿಟೆಡ್) ಎಂಬುದಾಗಿತ್ತು. ಕೆಳಕಂಡ ಹುದ್ದೆಗಳಿಗಾಗಿ ನಿಗದಿತ ಅರ್ಹತಾ ಅಗತ್ಯತೆಗಳನ್ನು ಹೊಂದಿರುವ ಭಾರತೀಯ ರಾಷ್ಟ್ರೀಯರಿಂದ (ಪುರುಷ ಮತ್ತು ಮಹಿಳೆ) ಅರ್ಜಿ ಗಳನ್ನು ಆಹ್ವಾನಿಸಿದೆ. ಹುದ್ದೆಗಳು ನಿಶ್ಚಿತ ಗುತ್ತಿಗೆ ಅವಧಿಯದ್ದಾಗಿದ್ದು, ಉದ್ಯೊಗಿಯ ಉತ್ತಮ ಸಾಮರ್ಥ್ಯ ಮತ್ತು ಸೇವೆಗಳನ್ನು ಮತ್ತು ಎಐ ಏರ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ) ನ ಅವಶ್ಯಕತೆಯನ್ನು ಅನುಸರಿಸಿ ಅವಧಿಯ ಮುಂದುವರಿಕೆ ಬದ್ಧವಾಗಿರುತ್ತದೆ ಮತ್ತು ಖಾಲಿಯಿರುವ ಕೆಳಕಂಡಂತೆ ತಿಳಿಸಿದ ಹುದ್ದೆಗಳು ಭರ್ತಿ ಮಾಡುವುದಕ್ಕೆ ಮತ್ತು ಮುಂದೆ ಭರ್ತಿ ಮಾಡಬಹುದಾದ ಹುದ್ದೆಗಳಿಗೆ ಕಾಯುವ ಪಟ್ಟಿ ಸಿದ್ಧಪಡಿಸುವುದಕ್ಕಾಗಿ ಇರುತ್ತವೆ.
ಹುದ್ದೆ : ವ್ಯವಸ್ಥಾಪಕ – ಹಣಕಾಸು – 04
ಲೆಕ್ಕಪತ್ರ – ಅಧಿಕಾರಿ – 07
ಸಹಾಯಕ – ಲೆಕ್ಕಪತ್ರ – 04
ಅರ್ಜಿ ನಮೂನೆ ಮತ್ತು ಇತರೆ ವಿವರಗಳಿಗಾಗಿ ವೆಬ್‌ಸೈಟ್ www.airindia.in(career) ನಲ್ಲಿ ಜಾಹೀರಾತುಗಳನ್ನು ನೋಡುವುದು.