ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರವಾದ ಎಎಐಯು ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು. ವಯೋಮಿತಿ ಏನು? ಯಾವೆಲ್ಲ ವಿಭಾಗದಲ್ಲಿ ಅವಕಾಶಗಳು ಇವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಈ ಹುದ್ದೆಗಳ ಕುರಿತು ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಒಟ್ಟು ಹುದ್ದೆಗಳ ಸಂಖ್ಯೆ: 130
ಅರ್ಜಿ ಸಲ್ಲಿಸುವುದು ಹೇಗೆ? ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 31,2024
ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವಿದ್ಹಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಐಟಿಐ/ಡಿಪ್ಲೊಮಾ/ ಎಂಜಿನಿಯರಿಂಗ್ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಷ್ಟು ಹುದ್ದೆಗಳಿವೆ?
ಗ್ರಾಜುವೇಟ್ ಅಪ್ರೆಂಟಿಸ್: 30 ಹುದ್ದೆಗಳು
ಡಿಪ್ಲೊಮಾ ಅಪ್ರೆಂಟಿಸ್ 45 ಹುದ್ದೆಗಳು
ಐಟಿಐ ಟ್ರೇಡ್ ಅಪ್ರೆಂಟಿಸ್: 55 ಹುದ್ದೆಗಳಿವೆ.
Airports Authority of India, Regional Headquarter (Eastern Region) is inviting applications from the eligible candidates who are domicile of West Bengal, Bihar, Odisha, Chhattisgarh, Jharkhand, Andaman & Nicobar and Sikkim for an Apprenticeship Training Program of one year in RHQ, Kolkata and various airports in Eastern Region for the year 2023-24. During the period of Apprenticeship Training, the candidates are governed by Apprentices Act 1961 (as amended in 1973 and till date) and commensurate policies/rules of the organization.
Educational Qualification
Graduate & Diploma: Candidates should possess full time (regular) four years degree or three years (regular) diploma in Engineering in any of the above-mentioned streams, recognized by AICTE, GOI.
ITI Trade: Candidates should possess ITI/NCVT certificate of the above-mentioned trades from institutes recognized by AICTE, GOI.
Eligibility Criteria
Only Indian Nationals from the Eastern Region are eligible.
Candidates passed degree/diploma in 2019 or after 2019 are eligible.
Age limit: Minimum age is 18 years and Maximum age is 26 years as on 31/12/2023. (Relaxation in upper age limit for categories like SC/ST/OBC/PWBD etc. as per Govt. of India guidelines is applicable)
How to Apply?
The interested candidates are required to apply through BOAT/RDAT’s web portal www.nats.education.gov.in (for graduate/diploma apprentices) and www.apprenticeshipindia.org (for ITI Trade) by finding establishment Airports Authority of India –RHQ ER, Kolkata (EWBPNC000015(BOAT)/ E02211900015 (NAPS))