ರಾಜ್ಯದ 4000 ಪೊಲೀಸ್ ಕಾನ್ಸ್‌ಟೇಬಲ್ ಟೇಬಲ್ ಹುದ್ದೆಗಳ ಮರುಹಂಚಿಕೆ, ಇಲ್ಲಿದೆ ಪೂರ್ತಿ ವಿವರ

Advertisements

2021-22 ನೇ ಸಾಲಿನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮಾಡುವ ಮೂಲಕ ಹಂಚಿಕೆ ಮಾಡಿ ಆದೇಶಿಸಿದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಈ ಕೆಳಕಂಡಂತೆ ಮರು ಹಂಚಿಕೆ ಮಾಡಿ ಆದೇಶಿಸಿದೆ.

ಮರು ಹಂಚಿಕೆ ಮಾಡಲಾದ‌ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ವರ್ಗೀಕರಣದ ವಿವರಗಳನ್ನು ಮಾರ್ಪಡಿಸಲಾದ ಹಾಗೂ ಹೊಸದಾಗಿ ಹಂಚಿಕೆ ಮಾಡಲಾದ ಕಮಿಷನರೇಟ್/ ವಲಯ/ಘಟಕಗಳಿಂದ ಪಡೆದು 2021-22 ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಿದೆ.

ಒಟ್ಟ ಹುದ್ದೆಗಳು : 4000

ರಾಜ್ಯದ 4000 ಪೊಲೀಸ್ ಕಾನ್ಸ್‌ಟೇಬಲ್ ಟೇಬಲ್ ಹುದ್ದೆಗಳ ಮರುಹಂಚಿಕೆ, ಇಲ್ಲಿದೆ ಪೂರ್ತಿ ವಿವರ 2

Leave a Comment