ಉಡುಪಿ ; ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ನೇಮಕ, ಅರ್ಜಿ ಸಲ್ಲಿಕೆಗೆ 30, ಸೆಪ್ಟೆಂಬರ್ ಕಡೇ ದಿನಾಂಕ

Advertisements

ಉಡುಪಿ ; ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ನೇಮಕ, ಅರ್ಜಿ ಸಲ್ಲಿಕೆಗೆ 30, ಸೆಪ್ಟೆಂಬರ್ ಕಡೇ ದಿನಾಂಕ 2
ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಹತೆ, ಅರ್ಜಿ ಶುಲ್ಕ , ಪ್ರಮುಖ ದಿನಾಂಕಗಳು, ವೇತನ ಈ ಕೆಳಗೆ ನೀಡಲಾಗಿದೆ. ಹುದ್ದೆಯ ವಿವರ : ಶೀಘ್ರಲಿಪಿಗಾರರು ಹುದ್ದೆ ಸಂಖ್ಯೆ : 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-09-2021 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – 04-10-2021 ವೇತನ : ರೂ.ಎಸ್27,650/-ರೂ.52,650/- ರವರೆಗೆ ನಿಗದಿಪಡಿಸಲಾಗಿದೆ. ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, […]

Source

Leave a Comment