ಸರ್ಕಾರಿ ಇಲಾಖೆಗೆ ಕಾನೂನು ಸಲಹೆಗಾರರ ನೇಮಕಾತಿ, ಅರ್ಜಿ ಸಲ್ಲಿಸಲು ಈ ತಿಂಗಳ‌ 14 ನೇ ತಾರೀಖು ಕೊನೇ ದಿನಾಂಕ

Advertisements


ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಕಾನೂನು ವಿಭಾಗದಲ್ಲಿ ಸೇವೆ ಸಲ್ಲಿಸಲು ಕಾನೂನು ಸಲಹೆಗಾರರನ್ನು ನೇಮಿಸಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ವಕೀಲರು ಸೇರಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ(KSMHA Karnataka)ಹುದ್ದೆಯ ಹೆಸರು: ಲೀಗಲ್ ಕನ್ಸಲ್ಟೆಂಟ್ವೇತನ: ಮಾಸಿಕ ರೂ. 50,000/- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕಾನೂನು ಪದವೀಧರರಾಗಿರಬೇಕು ಮತ್ತು ಕನಿಷ್ಟ ಐದು ವರ್ಷಗಳ ಅನುಭವ ಇರಬೇಕು. ಅಥವಾ ವಕೀಲರಾಗಿ ಮೂರು ವರ್ಷದ ಅನುಭವ ಅಥವಾ ಆರೋಗ್ಯ/ಮಾನಸಿಕ ಆರೋಗ್ಯದಲ್ಲಿ ಅದಕ್ಕೂ ಹೆಚ್ಚಿನ ಅನುಭವ. […]

Source

Comments

Leave a Reply

Your email address will not be published. Required fields are marked *