Advertisements
ಮಹಾತ್ಮಾ ಗಾಂಧಿ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಗೆ ಮೂರು ವರ್ಷದ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಯ ಹೆಸರು : ಸಮಾಲೋಚಕ ಬೋಧಕರು ( ಬಯೋ ಎನರ್ಜಿ & ಘನ ತ್ಯಾಜ್ಯ ನಿರ್ವಹಣೆ ) ಹುದ್ದೆ ಸಂಖ್ಯೆ : 01 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-09-2021 ರ ಸಂಜೆ 06.00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-23626359/23626493 ಅಭ್ಯರ್ಥಿಗಳು ಸಂಸ್ಥೆಯ […]
Source